ಆಸುಸ್ ಎಕ್ಸ್ಪರ್ಟ್ ಬುಕ್ ಬಿ 9 ಲ್ಯಾಪ್ಟಾಪ್ ಆಕರ್ಷಕ ಫೀಚರ್ಸ್!
ಇತ್ತೀಚಿನ ದಿನಗಳಲ್ಲಿ ಲ್ಯಾಪ್ಟಾಪ್ ಗಳ ಬಳಕೆ ಹೆಚ್ಚಾಗುತ್ತಿದೆ.ಇದೆ ಕಾರಣಕ್ಕೆ ಹಲವು ಕಂಪನಿಗಳು ತಮ್ಮದೇ ಆದ ಹಲವು ಲ್ಯಾಪ್ಟಾಪಗಳನ್ನು ಪರಿಚಯಿಸಿವೆ.ಇದರಲ್ಲಿ ಆಸುಸ್ ಕಂಪನಿ ಕೂಡಾ ಒಂದಾಗಿದೆ. ಈಗಾಗಲೇ ಹಲವು ಲ್ಯಾಪ್ಟಾಪಗಳನ್ನು ಪರಿಚಯಿಸಿರುವ ಆಸುಸ್ ಇದೀಗ ಹೂಸ ಆಸುಸ್ ಎಕ್ಸ್ಪರ್ಟ್ ಬೂಕ್ ಬಿ 9 (2021)ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಹೂಸ ಲ್ಯಾಪ್ಟಾಪ್ನನ್ನು ವಿಷೆಶವಾಗಿ ವ್ಯಾಪಾರ ಗ್ರಾಹಕರಿಗೆ ವಿನ್ಸಾಸಗೂಳಿಸಲಾಗಿದೆ.
ಇನ್ನು ಈ ನೂಟ್ಬೂಕ್11 ನೇ ತಲೆಮಾರಿನ ಇಂಟೆಲ್ ಕೋರ್ ಪ್ರೋಸೆಸರ್ ಸಾಮರ್ಥ್ಯವನ್ನು ಹೊಂದಿದೆ. ಇನ್ನುಳಿದಂತೆ ಈ ನೂಟ್ಬೂಕ್ ವಿಶೇಷತೆ ಏನು ಅನ್ನೋದನ್ನ ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ ಓದಿರಿ.ಆಸುಸ್ ಎಕ್ಸ್ಪೋರ್ಟ್ ಬುಕ್ ಬಿ 9 (2೦21) ನೋಟ್ಬುಕ್ 1,920×1,080 ಪಿಕ್ಸೆಲ್ ಸ್ಕ್ರೀನ್ ರೆಜುಲೇಷನ್ ಸಾಮರ್ಥ್ಯದ 14 ಇಂಚಿನ ಫುಲ್ ಹೆಚ್ಡಿ ಎಲ್ಇಡಿ-ಬ್ಯಾಕ್ಲಿಟ್ ಡಿಸ್ಪ್ಲೇ ಯನ್ನು ಹೊಂದಿದೆ. ಇದು 16: 9 ರಚನೆಯ ಅನುಪಾತವನ್ನು ಅಂದಿದ್ದು,400 ನಿಟ್ಸ್ ಗರಿಷ್ಠ ಬ್ರೈಟ್ನೆಸ್ ಅನ್ನು ಹೂಂದಿದೆ. ಈ ಡಿಸ್ಪ್ಲೇ ವಿಂಡೋಸ್ 10 ಪ್ರೊ ಅಥವಾ ವಿಂಡೋಸ್ 10 ಹೋಂ ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಇಂಟೆಲ್ ಕೋರ್ ಐ 5-1135ಜಿ 7 ಮತ್ತು ಇಂಟೆಲ್ ಕೋರ್ ಐ 7-1165 ಜಿ 7 ಪ್ರೋಸೆಸರ್ ನಡುವೆ ಆಯ್ಕೆ ಮಾಡಬಹುದು.ಈ ಲ್ಯಾಪ್ಟಾಪ್ 8GB RAM ಮತ್ತು 16GB RAM ಆಯ್ಕೆಗಳನ್ನು ಹೂರತುಪಡಿಸಿ ಇಂಟೆಲ್ ಎಕ್ಸ್ ಗ್ರಾಫಿಕ್ಸ್ಅನ್ನು ಸಹ ಹೂಂದಿದೆ.
ಆಸುಸ್ ಎಕ್ಸ್ಪೋರ್ಟ್ ಬುಕ್ ಬಿ 9 ಡ್ಯುಯಲ್ ಎಂ 2 ಎನ್ ವಿಎಂ ಪಿಸಿಐ 3.0 2ಟಿಬಿ ಸಾಮರ್ಥ್ಯವನ್ನು ಹೊಂದಿವೆ. ವೇಗ ಫಲಿತಾಂಶಕ್ಕಾಗಿ RAID 0 ಮತ್ತು RAID 1 ಬೆಂಬಲದೊಂದಿಗೆ ಆಯ್ದ SKU ಗಳು ಸಹ ಇವೆ.ಜೂತೆಗೆ ಈ ಲ್ಯಾಪ್ಟಾಪ್ ವೈ- ಫೈ 6 ಮತ್ತು ಬ್ಲೂಟೂತ್ ವಿ 5 ಅನ್ನು ಹೂಂದಿದೆ.ಆಸುಸ್ ಎಕ್ಸ್ಪೋರ್ಟ್ ಬುಕ್ ಬಿ 9 (2021) ತೆಳುವಾದ ನಿರ್ಮಾಣವನ್ನು ಹೋಂದಿದೆ.ಇದು ನಾಲ್ಕು 360 ಡಿಗ್ರಿ ದೂರದ ಕ್ಷೇತ್ರ ಮೈಕ್ರೊಫೋನ್ ಮತ್ತು ಹರ್ಮನ್ ಕಾರ್ಡನ್ ಪ್ರಾಮಾಣಿಕ್ರತ ಸ್ಪೀಕರ್ ಗಳೊಂದಿಗೆ ಬರುತ್ತದೆ. ಈ ಸೇರ್ಪಡೆಗಳು ಮನೆಯಿಂದ ಕೆಲಸ ಮಾಡುವಾಗ ವಿಡಿಯೋ ಕರೆಗಳನ್ನು ಮಾಡಲು ಸಹಾಯ ಮಾಡುತ್ತದೆ.
ಈ ಲ್ಯಾಪ್ಟಾಪ್ನಲ್ಲಿ ಸಂಯೋಜಿತ ಫಿಂಗರ್ಪ್ರಿಂಟ್ ಸೆನ್ಸಾರ್ ಮತ್ತು ಬಯೋಮೆಟ್ರಿಕ್ ಲೋಗಿನ್ ವೆಬ್ ಕ್ಯಾಮ್ ಅನ್ನು ನೀಡಲಾಗಿದೆ.ಇನ್ನು ಈ ನೋಟ್ಬುಕ್ 66wh ಲಿತಿಯಂ ಪೋಲಿಮರ್ ಬ್ಯಾಟರಿಯನ್ನು ಹೊಂದಿದ್ದು, ಇದು ಒಂದೇ ದಿನದ ಚರ್ಚ್ ನಲ್ಲಿ ಪೂರ್ಣ ದಿನದ ಬಳಕೆಯನ್ನು ನಿಡುತ್ತದೆ ಎಂದು ಹೇಳಲಾಗಿದೆ. ಯುಎಸ್ ಬಿ ಟೈಪ್ ಸಿ ಇಂಟರ್ಫೇಸ್ ಮೂಲಕ ಬ್ಯಾಟರಿ 65W ವೇಗದ ಚಾರ್ಜಿಂಗ್ ಅನ್ನ ಸಹ ಬೆಂಬಲಿಸುತ್ತದೆ. 49 ನಿಮಿಷಗಳಲ್ಲಿ ಬ್ಯಾಟರಿ ತನ್ನ ಗರಿಷ್ಠ ಸಾಮರ್ಥ್ಯದ 60 ಪ್ರತಿಶತದವರೆಗೆ ಚಾರ್ಜ್ ಮಾಡಬಹುದು ಎಂದು ಕಂಪನಿ ಹೆಳಿಕೂಂಡಿದೆ.
ಆಸುಸ್ ಎಕ್ಸ್ಪೋರ್ಟ್ ಬುಕ್ ಬಿ 9 ನಾ ಬೆಲೆ:Rs.165990.
ಖರೀದಿಸಲು ಕೆಳಗಡೆ ಕ್ಲಿಕ್ ಮಾಡಿ
🙌🏻
ReplyDelete👍👏
ReplyDelete