Realme X7 Max: ಬಹುನಿರೀಕ್ಷತ ಸ್ಮಾರ್ಟ್ ಪೋನಿನ ಆಕರ್ಷಕ ಪಿಚ್ಚರ್ಸ್ ಗಳೊಂದಿಗೆ ಭಾರತಕ್ಕೆ ಬರಲಿದೆ.
Realme X7 Max ಸ್ಮಾರ್ಟ್ ಫೋನ್ ಈಗಾಗಲೇ ಬಿಡುಗಡೆ ಆಗಿರುವ Mi 11X ಮತ್ತು IQOO 7 ಮೊಬೈಲಿಗೆ ಟಕ್ಕರ್ ಕೊಡಲಿದೆ ಎಂದು ಹೇಳಲಾಗುತ್ತಿದೆ.
Highlights
- ಡೈಮೆನ್ಸಿಟಿ 1200 SoC ಪ್ರೊಸೆಸರ್.
- ಟ್ರಿಪಲ್ ರೀಯಲ್ ಕ್ಯಾಮರಾ ಸಟಪ್.
- 50W ಫಾಸ್ಟ್ ಚಾರ್ಜಿಂಗ್.
ಬಹುತೇಕ ಜನರ ನೆಚ್ಚಿನ ಕಂಪನಿ ರಿಯಲ್ ಮಿ ಭಾರತದಲ್ಲಿ ಹೊಸಾ Realme X7 Max ಬಿಡುಗಡೆ ಮಾಡಲು ಸಜ್ಜಾಗಿದೆ. ಆದರೆ ಬಿಡುಗಡೆಯ ಮುನ್ನವೇ ಇ ಫೋನಿನ ಬೆಲೆ ಆನ್ಲೈನ್ ನಲ್ಲಿ ಸೋರಿಕೆಯಾಗಿದೆ.
ಸೋರಿಕೆ ಆಗಿರುವ ಬೆಲೆಯ ಪ್ರಕಾರ Realme X7 Max 8GB RAM ಮತ್ತು 128GB ಸ್ಟೋರೇಜ್ ಸಾಮರ್ಥ್ಯದbl ಬೆಲೆ 27,999 ರೂ.ಆಗಿದೆ ಅದರಂತೆ 12GB RAM ಮತ್ತು 256GB ಸ್ಟೋರೇಜ್ ಹೊಂದಿರುವ ಬೆಲೆ 30,999 ರೂ.ಆಗಿದೆ ಎಂದು ನಿಗದಿ ಪಡಿಸಲಾಗಿದೆ.
ಈಗಾಗಲೇ ಬಿಡುಗಡೆ ಆಗಿರುವ ಸ್ಮಾರ್ಟ ಫೊನ್ Mi 11X ಮತ್ತು IQOO 7 ಮೊಬೈಲ್ ಗೆ ಟಕ್ಕರ್ ಕೊಡುತ್ತದೆ ಎಂದು ಹೇಳಲಾಗುತ್ತಿದೆ. Realme X7 Max May 04 ರಂದು ಬಿಡುಗಡೆ ಆಗಬೇಕಿತ್ತು ಆದರೆ ಭಾರತದಲ್ಲಿ covid 19 ಹೆಚ್ಚುತ್ತಿರುವ ಹಿನ್ನಲಯಲ್ಲಿ ಸ್ಮಾರ್ಟ ಫೊನ್ ಬಿಡುಗಡೆ ಮುಂದೂಡಿದ್ದಾರೆ.ಇದು ಭಾರತದಲ್ಲಿ ಮೊದಲಬಾರಿಗೆ ರಿಯಲ್ ಮೀ X7 ಮ್ಯಾಕ್ಸ್ ಡೈ ಮೆನ್ಸಿಟಿ 1200 SoC ಪ್ರೊಸೆಸರ್ ನೊಂದಿಗೆ ಬಿಡುಗಡೆಯಾಗಲಿದೆ . ಇನ್ನುಳಿದಂತೆ ಈ ಫೋನಿನ ವಿಶೇಷತೆ ಏನು ಎಂಬುವುದನ್ನು ನೋಡೋಣ.
ರಿಯಲ್ ಮಿ X7 ಮ್ಯಾಕ್ಸ್ 1080×2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಷನ್ ಸಾಮರ್ಥ್ಯದ 6.4 ಇಂಚಿನ ಫುಲ್ ಹೆಚ್ ಡಿ+ ಸೂಪರ್ AMOLED display ಯನ್ನು ಹೊಂದಿರುವ ಸಾಧ್ಯತೆ ಇದೆ.ಇದರ ಡಿಸ್ ಪ್ಲೇ 20:9 ರಚನೆಯ ಅನುಪಾತ ಹೊಂದಿದೆ .120 Hz ರಿಫ್ರೆಶ್ ರೇಟ್ ಕನ್ನು ಬೆಂಬಲಿಸುತ್ತದೆ.ಇದು ಆಂಡ್ರಾಯ್ಡ್ 11 ರ ಬೆಂಬದೊಂದಿಗೆ ಕಾರ್ಯನಿರ್ವಹಿಸುತ್ತದೆ.ಹಾಗೆಯೇ 12GB RAM ಮತ್ತು 256GB ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ.
Realme X7 Max ಕ್ಯಾಮರಾ ಹಾಗೂ ಬ್ಯಾಟರಿ
ಈ ಸ್ಮಾರ್ಟ ಫೊನ್ ಟ್ರಿಪಲ್ ರಿಯಲ್ ಕ್ಯಾಮರಾ ಸೆಟ್ ಪ್ ಅನ್ನು ಹೊಂದಿದೆ . ಇದರಲ್ಲಿ ಮುಖ್ಯ ಕ್ಯಾಮರಾ 64 ಮೆಗಾಪಿಕ್ಸೆಲ್ ಸೆನ್ಸಾರ್ ಮತ್ತು ಎರಡನೇ ಕ್ಯಾಮರಾ 8 ಮೆಗಾಪಿಕ್ಸೆಲ್ ಸೆನ್ಸಾರ್ ಅಲ್ಟ್ರಾ-ವೈ ಡ್ ಲೆನ್ಸ್ ಮತ್ತು ಮೂರನೇ ಕ್ಯಾಮರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಅನ್ನು ಹೊಂದಿದೆ.
ಇದಲ್ಲದೆ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ.
ಇದು 4500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 50W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಈ ಫೊನ್ ಕನೆಕ್ಟಿವಿಟಿ ವಿಚಾರದಲ್ಲಿ ಹಾಟ್ಸ್ಪಾಟ್, ಬ್ಲೂಟೂತ್, ವೈಫೈ ಅನ್ನು ಬೆಂಬಲಿಸುತ್ತದೆ. ಇನ್ನು ಈ ಸ್ಮಾರ್ಟ್ ಫೋನ್ dual ಸ್ಟಿರಿಯ ಸ್ಪೀಕರ್ ಸಹ ಒಳಗೊಂಡಿದೆ ಎನ್ನಲಾಗಿದೆ.
Realme X7 Max ಸ್ಪೆಸಿಫಿಕೇಶನ್ಸ್
ಪರ್ಫಾರ್ಮೆನ್ಸ್ : Media Tek MT 6893
Deminsity 1200 5G
ಡಿಸ್ ಪ್ಲೇ : 6.43 Inches (16.33cm)
RAM : 8 GB
ಸ್ಟೋರೇಜ್ : 128GB
ಮುಖ್ಯ ಕ್ಯಾಮೆರಾ :64MP+8MP+ 2MP
ಸೆಲ್ಫಿ ಕ್ಯಾಮೆರಾ : 16MP
ಬ್ಯಾಟರಿ : 45೦೦mAh
Realme X7 Max ನ ಬೆಲೆ 29000 ರೂ.
👍
ReplyDelete