Realme X7 Max: ಬಹುನಿರೀಕ್ಷತ ಸ್ಮಾರ್ಟ್ ಪೋನಿನ ಆಕರ್ಷಕ ಪಿಚ್ಚರ್ಸ್ ಗಳೊಂದಿಗೆ ಭಾರತಕ್ಕೆ ಬರಲಿದೆ.

Realme X7 Max ಸ್ಮಾರ್ಟ್ ಫೋನ್ ಈಗಾಗಲೇ ಬಿಡುಗಡೆ ಆಗಿರುವ Mi 11X ಮತ್ತು IQOO 7 ಮೊಬೈಲಿಗೆ ಟಕ್ಕರ್ ಕೊಡಲಿದೆ ಎಂದು ಹೇಳಲಾಗುತ್ತಿದೆ. Realme X7 Max ನ ವಿನ್ಯಾಸ ಮತ್ತು ಆಕಾರ ನೋಡೋಣಾ Highlights ಡೈಮೆನ್ಸಿಟಿ 1200 SoC ಪ್ರೊಸೆಸರ್. ಟ್ರಿಪಲ್ ರೀಯಲ್ ಕ್ಯಾಮರಾ ಸಟಪ್. 50W ಫಾಸ್ಟ್ ಚಾರ್ಜಿಂಗ್. ಬಹುತೇಕ ಜನರ ನೆಚ್ಚಿನ ಕಂಪನಿ ರಿಯಲ್ ಮಿ ಭಾರತದಲ್ಲಿ ಹೊಸಾ Realme X7 Max ಬಿಡುಗಡೆ ಮಾಡಲು ಸಜ್ಜಾಗಿದೆ. ಆದರೆ ಬಿಡುಗಡೆಯ ಮುನ್ನವೇ ಇ ಫೋನಿನ ಬೆಲೆ ಆನ್ಲೈನ್ ನಲ್ಲಿ ಸೋರಿಕೆಯಾಗಿದೆ. ಸೋರಿಕೆ ಆಗಿರುವ ಬೆಲೆಯ ಪ್ರಕಾರ Realme X7 Max 8GB RAM ಮತ್ತು 128GB ಸ್ಟೋರೇಜ್ ಸಾಮರ್ಥ್ಯದbl ಬೆಲೆ 27,999 ರೂ.ಆಗಿದೆ ಅದರಂತೆ 12GB RAM ಮತ್ತು 256GB ಸ್ಟೋರೇಜ್ ಹೊಂದಿರುವ ಬೆಲೆ 30,999 ರೂ.ಆಗಿದೆ ಎಂದು ನಿಗದಿ ಪಡಿಸಲಾಗಿದೆ. ಈಗಾಗಲೇ ಬಿಡುಗಡೆ ಆಗಿರುವ ಸ್ಮಾರ್ಟ ಫೊನ್ Mi 11X ಮತ್ತು IQOO 7 ಮೊಬೈಲ್ ಗೆ ಟಕ್ಕರ್ ಕೊಡುತ್ತದೆ ಎಂದು ಹೇಳಲಾಗುತ್ತಿದೆ. Realme X7 Max May 04 ರಂದು ಬಿಡುಗಡೆ ಆಗಬೇಕಿತ್ತು ಆದರೆ ಭಾರತದಲ್ಲಿ covid 19 ಹೆಚ್ಚುತ್ತಿರುವ ಹಿನ್ನಲಯಲ್ಲಿ ಸ್ಮಾರ್ಟ ಫೊನ್ ಬಿಡುಗಡೆ ಮುಂದೂಡಿದ್ದಾರೆ.ಇದು ಭಾರತದಲ್ಲಿ ಮೊದಲಬಾರಿಗೆ ರಿಯಲ್ ಮೀ X7 ಮ್ಯಾಕ್ಸ್ ಡೈ ಮೆನ್ಸಿಟಿ 1200 SoC ಪ್ರೊಸೆಸರ್ ನೊಂದಿಗೆ ಬಿಡುಗಡೆಯಾಗಲಿದೆ . ಇನ್ನುಳಿದಂತೆ ಈ ಫೋನಿನ ...