Apple watch: ಅದ್ಭುತ ವೈಶಿಷ್ಟ್ಯ ಫೀಚರ್ಸ್ ಗಳೊಂದಿಗೆ ಬರಲಿದೆ ಹೊಸ ಆಪಲ್ ವಾಚ್

 ಆಪಲ್ ಸ್ಮಾರ್ಟ ವಾಚ್ ಅನೇಕ ಜನರ ನೆಚ್ಚಿನ ಗ್ಯಾಜೆಟ್ ಗಳಲ್ಲಿ ಒಂದಾಗಿದೆ.ಇದರ ವೈಶಿಷ್ಟ್ಯ ಗಳು ನಾವು ಕೆಳಗಡೆ ನೋಡೋಣಾ.

ಆ್ಯಪಲ್ ವಾಚ್ ಸರಣಿ 6


ಆಪಲ್  ವಾಚ್  ಭವಿಷ್ಯ ದ ಹೊಸ ವರದಿಯ  ಆಸಕ್ತಿದಾಯಕ ಬಹಿರಂಗಪಡಿ ಸುವಿಕೆಯನ್ನು ತೋರಿಸುತ್ತದೆ.ಆಪಲ್ ವಾಚ್ ಪ್ರಸ್ತುತ ಆವೃತ್ತಿಯು oxygen ಮೋನಿಯಂತಹ ಆರೋಗ್ಯ ವೈಶಿಷ್ಟ್ಯ ಗಳೊಂದಿಗೆ ಬರುತ್ತದೆ.

       Highlights

  • ಆಪಲ್  ವಾಚ್  Blood  oxygen  ಮತ್ತು  ECG ಯನ್ನು ಹೊಂದಿದೆ.
  •  ಸೆಲ್ಯುಲರ್ ಮಾದರಿಯೊಂದಿಗೆ ಜಿಪಿಎಸ್ದಿ ನೊಂದಿಗೆ ನಿಮ್ಮ ಸ್ಮಾರ್ಟ್ ಪೋನ್ ಬಳಸದೇ ನೀವು ಕರೆ ಮಾಡಬಹುದು, ಸಂದೇಶ ಕಳಿಸುವುದು,ನ್ಯಾವಿಗೇ ಟ್ ಮಾಡಬಲ್ಲದು.
  • ಆಪಲ್ ವಾಚ್ ಬಳಕೆದಾರರಿಗೆ ರಕ್ತ ದೊತ್ತಡ ,ರಕ್ತದಲ್ಲಿನ ಗ್ಲುಕೋಸ್ ಆಲ್ಕೋಹಾಲ್ ಮಟ್ಟವನ್ನು ಪರೀಕ್ಷಿಸುತ್ತದೆ.
  • ಆಪಲ್ ವಾಚ್ ಹೃದಯ ಬಡಿತ ಮಾನಿಟರಿಂಗ್ ರಕ್ತ ಆಮ್ಲಜನಕದ ಮಟ್ಟ (ಎಸ್ ಪಿ ಒ2) ಮಾನಿಟರಿಂಗ್ ವೈಶಿಷ್ಟ್ಯ ಗಳು ಲಭ್ಯವಿದೆ.
  •  ಆಪಲ್ ವಾಚ್ ಸಕ್ಕರೆ ಮಟ್ಟವನ್ನು ಪತ್ತೆಹಚುತದೆ.

ಇದು ವಿಶ್ವದ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್ ವಾಚ್ ಗಳಲ್ಲಿ ಒಂದಾಗಿದೆ. ಇದು ಸಾಕಷ್ಟು ಪ್ರೀಮಿಯಂ ಫಿಟ್ನೆಸ್ ಟ್ರ್ಯಾಕಿಂಗ್ ವೈಶಿಷ್ಟ್ಯ ಗಳೂಂದಿಗೆ ಅಂತರ್ನಿರ್ಮಿತ ಸೆಲ್ಲೂಲರ್  ಸಂಪರ್ಕವನ್ನುನು ನೀಡುತ್ತದೆ. ಇದು  ರಕ್ತದ ಆಮ್ಲಜನಕದ ಮಟ್ಟ , ಇಸಿಜಿ, ಸ್ಲಿಪ್ ಟ್ರಾಕಿಂಗ್, ಮತ್ತು ತಾಲಿಮು ಟ್ರ್ಯಾಕಿಂಗ್ ಸಹ ಹೂಂದಿದೆ.
ಈ ಸ್ಮಾರ್ಟ್ ವಾಚ್ ನ ಬೆಲೆ 40,900 ಇದೆ.

 ಆಪಲ್ ಸ್ಮಾರ್ಟ್ ವಾಚ್ ಅನ್ನು ಖರೀದಿಸಲು ಕೆಳಗಡೆ ಒತ್ತೀ


Comments

Popular posts from this blog

iPhone 13 Specifications and Release date

Apple Airpods 3 comming soon in india

Xiaomi MI 11 Lite 5G Price in indian, Launch Date ,Review and Specifications